NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2023-24 ನೇ ಸಾಲಿನ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸುವ ಕುರಿತು

NEW  7ನೇ ವೇತನ ಆಯೋಗದ ವರದಿ

NEW  2023-24ನೇ ಸಾಲಿನ ಶಿಕ್ಷಕರ/ ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ಹಮ್ಮಿಕೊಳ್ಳುವ ಬಗ್ಗೆ

NEW  2023-24ನೇ ಸಾಲಿನ ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಸ್ತಾವನೆಗಳನ್ನು ಸ್ವೀಕರಿಸಿ ಅನುಮೋದಿಸುವ ಕುರಿತು

NEW  ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ 2024 - 25ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು:14.04.2024 ರವರೆಗೆ ವಿಸ್ತರಿಸಿರುವ ಬಗ್ಗೆ

NEW  2023-24ನೇ ಸಾಲಿನ 5,8&9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ[SA - 2]ಯ ಕೆಲವು ಉಪಯುಕ್ತ ಮಾಹಿತಿಗಳು ಮತ್ತು ಅರ್ಜಿ ನಮೂನೆಗಳು ಇತರೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ - 2 ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2023-24ನೇ ಸಾಲಿನಲ್ಲಿ ಶಾಲಾ ನಡೆದ ದಿನಗಳು ಹಾಗೂ ಇತರೆ ಮಾಹಿತಿಯ ಪಿಡಿಎಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


ಶೈಕ್ಷಣಿಕ ಸಂಪನ್ಮೂಲಗಳು SAP,SDP ETC


ಪ್ರಾಥಮಿಕ ಮತ್ತುಪ್ರೌಢ ಶಾಲಾ ವಿಭಾಗದ ಶೈಕ್ಷಣಿಕ ದಾಖಲೆಗಳು 2023-24 ಕೃಪೆ - ಅಂಜು ಸಕಲೇಶಪುರ ಮತ್ತು ಶ್ರೀನಿವಾಸ ಮೂರ್ತಿ ಕೇವಲ ಮಾದರಿಗಾಗಿ ಮಾತ್ರ)

ಕ್ರ.ಸಂ

ವಿಷಯ

ಪ್ರಾಥಮಿಕ ವಿಭಾಗ

ಪ್ರೌಢ ವಿಭಾಗ

01

ಶಾಲಾ ಪಂಚಾಂಗ

DOWNLOAD

DOWNLOAD

02

ಶಾಲಾ ಶೈಕ್ಷಣಿಕ ಯೋಜನೆ

DOWNLOAD

DOWNLOAD

03

ಶಾಲಾ ಅಭಿವೃದ್ದಿ ಯೋಜನೆ SDP

DOWNLOAD

DOWNLOAD

04

ಶಾಲಾ ವಾರ್ಷಿಕ ಕ್ರಿಯಾಯೋಜನೆ

DOWNLOAD

DOWNLOAD

05

ಸಮಗ್ರ ಶಾಲಾ ಕ್ರಿಯಾ ಯೋಜನೆ

DOWNLOAD

DOWNLOAD

06

ಶಾಲಾ ತರಗತಿ ವೇಳಾಪಟ್ಟಿ

DOWNLOAD

DOWNLOAD

07

ಸಮಗ್ರ ಸಾಮಾನ್ಯ ಮತ್ತು ತರಗತಿ ವೇಳಾಪಟ್ಟಿ

DOWNLOAD

DOWNLOAD

08

ಶಾಲಾ ಸಂಘಗಳು

DOWNLOAD

DOWNLOAD

09

10 ಅಂಶದ ಕಾರ್ಯಕ್ರಮಗಳು

DOWNLOAD

DOWNLOAD

DOWNLOAD

10

20 ಅಂಶದ ಕಾರ್ಯಕ್ರಮಗಳು

DOWNLOAD

DOWNLOAD

11

ಶಾಲಾ ಧ್ಯೇಯ ವಾಕ್ಯಗಳು

DOWNLOAD

DOWNLOAD

12

ಕೃತಿ ಸಂಪುಟ / ಶಿಕ್ಷಕರ ಕೃತಿಸಂಪುಟ

CHILD PORTFOLIO

TEACHER PORTFOLIO

DOWNLOAD

13

ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು

DOWNLOAD

DOWNLOAD


2023-24 ನೇ ಸಾಲಿನ ತರಗತಿವಾರು ವಾರ್ಷಿಕ ಪಾಠ ಹಂಚಿಕೆಯ ಶೇಕಡವಾರು ಮಾಹೆವಾರು ಘೋಷ್ವಾರೆ










2023-24 ನೇ ಸಾಲಿನ ದೈಹಿಕ ಶಿಕ್ಷಣ ವಿಷಯದ ಸಂಪನ್ಮೂಲಗಳು

ತರಗತಿ

5E LESSON PLAN

ವಾರ್ಷಿಕ ಪಾಠ ಯೋಜನೆ

6

DOWNLOAD

DOWNLOAD

7

DOWNLOAD

DOWNLOAD

8

DOWNLOAD

DOWNLOAD

9

DOWNLOAD

DOWNLOAD

10

DOWNLOAD

DOWNLOAD




ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶೈಕ್ಷಣಿಕ ದಾಖಲೆಗಳು 2022-23

ಕ್ರ.ಸಂ

ದಾಖಲೆ‌

ಪ್ರಾಥಮಿಕ ಶಾಲೆ

ಪ್ರೌಢ ಶಾಲೆ

1

ಶಾಲಾ ಅಭಿವೃದ್ದಿ ಯೋಜನೆ  (SDP)

 

DOWNLOAD

2

ಶಾಲಾ ಶೈಕ್ಷಣಿಕ ಯೋಜನೆ  (SAP)


DOWNLOAD

3

ಶಾಲಾ ಸಂಘಗಳು


 

4

ಶಾಲಾ ತರಗತಿ ವೇಳಾಪಟ್ಟಿ


5

ಶಾಲಾ ಪಂಚಾಂಗ

DOWNLOAD

DOWNLOAD

6

ಶಾಲಾ ವಾರ್ಷಿಕ ಕ್ರಿಯಾಯೋಜನೆ

DOWNLOAD

DOWNLOAD 

7

ತರಗತಿವಾರು ಪಾಠಹಂಚಿಕೆ

 Click Here

Click Here

8

ಶಾಲಾ ಧ್ಯೇಯ ವಾಕ್ಯಗಳು


9

ಕೃತಿ ಸಂಪುಟ


10

10 ಅಂಶದ ಕಾರ್ಯಕ್ರಮಗಳು

 

11

20 ಅಂಶದ ಕಾರ್ಯಕ್ರಮಗಳು

DOWNLOAD

12

ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು

 


2021-22



**********************************************************************************
1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ







30 comments:

  1. ತುಂಬಾ ಸಮಯ ತೆಗೆದುಕೊಂಡು ಮಾದರಿಯಾಗಿ ಮಾಡಿದಿರಿ...ತುಂಬಾ ಧನ್ಯವಾದಗಳು

    ReplyDelete
  2. ಅಗತ್ಯ ಮಾಹಿತಿಯನ್ನು ಒಂದೆಡೆ ಸೇರಿಸಿರುವಿರಿ. ಧನ್ಯವಾದಗಳು ತಮಗೆ.

    ReplyDelete
  3. 2021-22ನೇ ಸಾಲಿನ ಶಾಲಾ ಪಂಚಾಂಗ ಹಾಕಿ ಸಾರ್.

    ReplyDelete
  4. sir please 2021-22ನೇ ಸಾಲಿನ ಶಾಲಾ ಪಂಚಾಂಗ ಹಾಕಿ ಸಾರ್.

    ReplyDelete
  5. Very nice sir... Thank you so much

    ReplyDelete
  6. Hi every one I am Bangara naika T G T teacher in h d kote tq mysore district I have made some working TLM and uploaded in YouTube pls visit MATHS TLM B. NAYAK

    ReplyDelete
  7. Very good app sir. Thank you. ದೇವರಾಜು ಸಹ, ಶಿಕ್ಷಕ ಸ, ಹಿ ಪ್ರಾ ಶಾಲೆ ಮಲಕಾಪಲ್ಲಿ.

    ReplyDelete
  8. ಧನ್ಯವಾದಗಳು ಸರ್, ತುಂಬಾ ಉಪಯುಕ್ತ ಮಾಹಿತಿಗಳು ನಮಗೆ ದೊರಕುತ್ತಿವೆ.

    ReplyDelete
  9. Very useful information sir ..thank u very much sir......

    ReplyDelete
  10. ಕಲಿಕಾ ಚೇತರಿಕೆ programme of work class wise subject wise upload ಮಾಡಿ

    ReplyDelete
  11. Thanks a lot. very useful

    ReplyDelete
  12. THANKS FOR YOUR MORE INFORMATION SIR. 2022-23ಸಂಸ್ತಾ ಯೋಜನೆ ಇದ್ರೆ ಲಿಂಕ್ ಕಳಸಿ sir

    ReplyDelete
  13. ಸೂಪರ್ ಗುರುಗಳೆ ಬಹಳ ಚನ್ನಾಗಿದೆ 👍🌹🌹

    ReplyDelete
  14. THANKU SIR GOOD WORK

    ReplyDelete
  15. ಸರ್ ದಯವಿಟ್ಟು 2022 - 23 ರ ಸಹಿಪ್ರಾ ಶಾಲೆಯ 4 ಶಿಕ್ಷಕರು ಇದ್ದರೆ ಕ್ರೋಢಿಕೃತ ವೇಳಾಪಟ್ಟಿ ಹಾಕಿ.

    ReplyDelete
  16. ಧನ್ಯವಾದಗಳು ಸರ್, ತುಂಬಾ ಉಪಯುಕ್ತವಾದ ಮಾಹಿತಿಗಳು ನಮಗೆ ದೊರಕುತ್ತಿವೆ.

    ReplyDelete
  17. SHALA ANUDANAD BALAKEYA BAGGE MAHITI (ORDER) HAKI SIR.

    ReplyDelete
  18. ಸರ್ ತಿಳಿ ಕನ್ನಡ 3 4 5 ನೇ ತರಗತಿ ಪಿಡಿಎಫ್ ನೋಟ್ಸ್ ಸಿಗುತ್ತಾ

    ReplyDelete
  19. ಸರ್ ನಿಮ್ಮ ಸೇವೆಗೆ ನನ್ನ ಅನಂತ ನಮನಗಳು

    ReplyDelete
  20. ಕೃತಿ ಸಂಪುಟದ ಬದಲು ಸ್ಲೋಗನ್ಸ್ ಫೈಲ್ ಅಪ್ಲೋಡ್ ಆಗಿದೆ, ಸರಿ ಪಡಿಸಿ

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...