NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2023-24 ನೇ ಸಾಲಿನ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸುವ ಕುರಿತು

NEW  7ನೇ ವೇತನ ಆಯೋಗದ ವರದಿ

NEW  2023-24ನೇ ಸಾಲಿನ ಶಿಕ್ಷಕರ/ ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ಹಮ್ಮಿಕೊಳ್ಳುವ ಬಗ್ಗೆ

NEW  2023-24ನೇ ಸಾಲಿನ ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಸ್ತಾವನೆಗಳನ್ನು ಸ್ವೀಕರಿಸಿ ಅನುಮೋದಿಸುವ ಕುರಿತು

NEW  ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ 2024 - 25ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು:14.04.2024 ರವರೆಗೆ ವಿಸ್ತರಿಸಿರುವ ಬಗ್ಗೆ

NEW  2023-24ನೇ ಸಾಲಿನ 5,8&9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ[SA - 2]ಯ ಕೆಲವು ಉಪಯುಕ್ತ ಮಾಹಿತಿಗಳು ಮತ್ತು ಅರ್ಜಿ ನಮೂನೆಗಳು ಇತರೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ - 2 ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2023-24ನೇ ಸಾಲಿನಲ್ಲಿ ಶಾಲಾ ನಡೆದ ದಿನಗಳು ಹಾಗೂ ಇತರೆ ಮಾಹಿತಿಯ ಪಿಡಿಎಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


ಸರ್ಕಾರಿ ಆದೇಶಗಳು‌ GOVT.ORDERS

=========================================================================

192.ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಸೂಚನೆಗಳು - ಆದೇಶ - 1 & ಆದೇಶ - 2

1.ಜನನ ಮತ್ತು ಮರಣ ಪ್ರಮಾಣ ಪತ್ರದ ಕುರಿತು ಹೊಸ ಆದೇಶ
5.ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯ ಆದೇಶ ಮತ್ತು ಮಾಹಿತಿಯ ನಮೂನೆಗಳು
6.Family planning related order
7.ನಿವೃತ್ತಿ ಸಮಯದಲ್ಲಿ ಗಳಿಕೆ‌ ರಜೆಯ ನಗದೀಕರಣ ಕುರಿತ ಆದೇಶ
8. ನೇಮಕಾತಿಗಾಗಿ‌ ಜಾತಿ‌ ಮತ್ತು ಆದಾಯ ಪ್ರಮಾಣ ಪತ್ರವನ್ನು‌ ಇ‌-ಸಿಂಧುತ್ವದಲ್ಲಿ‌ ಪಡೆಯುವ ಬಗ್ಗೆ.
9.ಅಲ್ಪಸಂಖ್ಯಾತ ಸಮುದಾಯದ B.ed ಮತ್ತು D.ed ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಕುರಿತು
10.ವಿವಿಧ ಬಗೆಯ ಅಂಗವಿಕಲ ಪ್ರಮಾಣ ಪತ್ರ ನೀಡುವ ಕ್ರಮಗಳನ್ನು ಸರಳೀಕರಣಗೊಳಿಸುವ ಬಗ್ಗೆ
11.ಕರ್ನಾಟಕ ರಾಜ್ಯದ ಪ್ರವರ್ಗವಾರು ಜಾತಿಗಳ ‌ಪಟ್ಟಿ
12.ಸರ್ಕಾರಿ ನೌಕರರಿಗೆ 371J ಪ್ರಮಾಣ ಪತ್ರದ ಕುರಿತು
13.NPS related




31 comments:

  1. ವೃಂದ ಮತ್ತು ನೇಮಕಾತಿ ಸಂಬಂಧಿತ ಆದೇಶಗಳು heading ಸೇರಿಸಿ ಸರ್

    ReplyDelete
  2. ಸರ್ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಪಾಸಾದವರಿಗೆ ನೀಡುವ ಪ್ರೋತ್ಸಾಹ ಧನ 5000 ರೂ ನೀಡುವ ಆದೇಶ ಹಾಕಿರಿ

    ReplyDelete
    Replies
    1. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ section ಅಲ್ಲಿ ನೋಡಿ ಸಾರ್ ಇದೆ.

      Delete
  3. 2004ರ ನಂತರ ನೇಮಕಾತಿ ಆದ ಶಿಕ್ಷಕರ ಪಿಂಚಣಿ ಆದೇಶ ಏನಾಗಿದೆ ಸರ್

    ReplyDelete
  4. ಸರ್ ಇತ್ತೀಚಿನ ೮೦ ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ನೀಡುವ ಹೆಚ್ಚುವರಿ ಪಿಂಚಣಿ ಆದೇಶ ಇದ್ದರೆ ಹಾಕಿ.

    ReplyDelete
  5. 30 ವರ್ಷಗಳ ತ್ರೃಪ್ತಿಕರ ಸೇವೆ ಸಲ್ಲಿಸಿದ್ದರೆ ಅರ್ಹತಾದಾಯಕ ಪಿಂಚಣಿ ಸೌಲಭ್ಯದ ಆದೇಶ ಹಾಕಿ ಸರ್

    ReplyDelete
  6. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಬಗ್ಗೆ ಇರುವ ಸರ್ಕಾರದ ಆದೇಶದ ಪ್ರತಿ ಇದ್ದಲ್ಲಿ ನೀಡಿ.

    ReplyDelete
  7. Plz send me 2019 CRP BRP celection and counseling circuler sir

    ReplyDelete
  8. ಸರ್ಕಾರಿ ಆದೇಶ ಸಂಖ್ಯೆ: ಆ.ಇ.6.srp 2018. ದಿನಾಂಕ 19 ನೇ ಏಪ್ರಿಲ್ 2018. Please send me sir

    ReplyDelete
  9. ಸರಕಾರಿ ನೌಕರರು ಸ್ಥಾನಪನ್ನ ಬಡ್ತಿಯನ್ನು ಎಷ್ಟು ಬಾರಿ ನಿರಾಕರಿಸಿದರೆ 10.15.20.25.30.ವರ್ಷದ ಬಡ್ತಿಗಳನ್ನು ತಡೆಹಿಡಿಯುತ್ತಾರೆ ಅದಕೆ ಸಂಬಂದಿಸಿದ ಸರಕಾರಿ ಆದೇಶಗಳನ್ನು ಇದ್ದಲ್ಲಿ ನೀಡಿ.

    ReplyDelete
  10. ವಿಶೇಷ ದಾಖಲಾತಿ ಪ್ರವೇಶ ಪಡೆದ ಮಗುವಿಗೆ ಕನ್ನಡ ಮಾಧ್ಯಮ ನೀಡುವ ಆದೇಶವಿದ್ದಲ್ಲಿ ಮಾಹಿತಿ ನೀಡಲು ತಮ್ಮಲ್ಲಿ ಕೋರುತ್ತೇನೆ.

    ReplyDelete
  11. 1000 English medium orders and 30 students selection pprocess order bekithu sir

    ReplyDelete
  12. ವಾಲ್ಮೀಕಿ ಜಯಂತಿ ಆಚರಣೆ ಸರ್ಕಾರದ ಆದೇಶ ನೀಡಿ

    ReplyDelete
  13. ಶಾಲಾ ಪ್ರಭಾರ ವಹಿಸಿಕೊಳ್ಳಲು ಇರುವ ಆದೇಶ

    ReplyDelete

  14. sir, Primary to high school bandirovrge Time Bond Mado order idere kalsi sir

    ReplyDelete
  15. CRPಯವರಿಗೆ ಸಿಗುವ FTA ಕುರಿತು ಆದೇಶ ಹಾಕಿ ಸರ್

    ReplyDelete
  16. ನಮಸ್ಕಾರ ಸರ್ ಪ್ರಾಥಮಿಕ ಶಾಲೆ ಯಲ್ಲಿ ನಿರ್ವಹಿಸುತ್ತಿರುವ ಆಯಾ ಗಳ ಆದೇಶ ಇದ್ದರೆ ಹಾಕಿ ಸರ್

    ReplyDelete
  17. ಐಐಟಿ ಮೇಲೆ ಆದೇಶ ಇದ್ದರೆ ಹಾಕಿ ಸರ್ ಅನುಕಂಪಕ್ಕೆ

    ReplyDelete
  18. ಸರಕಾರಿ ಧೀರ್ಗಾವಧಿ ರಜೆ ಅವಧಿಯಲ್ಲಿ ಶಿಕ್ಷಕರು ದಿನಾಚರಣೆಯ ದಿನಗಳಲ್ಲಿ ಕಡ್ಡಾಯವಾಗಿ ಹಾಜರಾಗುವುದರ ಕುರಿತು ಆದೇಶ ಇದ್ದರೆ ಹಾಕಿ.

    ReplyDelete
  19. ಶಾಲಾ ಆವರಣ ದಲ್ಲಿ ಸಂಘ ಸಂಸ್ಥೆಗಳು ಕಾರ್ಯಕ್ರಮಗಳು ನಡೆಸದಿರುವ ಬಗ್ಗೆ ಆದೇಶ ಇದ್ದರೆ ಹಾಕಿ sir

    ReplyDelete
  20. ಖಾಯಂ ಪೂರ್ವ ಸೇವಾ ಅವಧಿ ಬಗ್ಗೆ ಹೇಳಿ ಸರ್

    ReplyDelete
    Replies
    1. ಸುತ್ತೋಲೆ

      Delete
    2. ಖಾಯಂ ಪೂರ್ವ ಸೇವಾ ಅವಧಿ ನಿಯಮಗಳ ಬಗ್ಗೆ ಸುತ್ತೋಲೆಗಳು ಹಾಕಿ ಸರ್

      Delete
  21. Time bound increment authority sign for inter dist transfer pls send related order

    ReplyDelete
  22. Lesson plan pdf nalli iduva order iddare haki

    ReplyDelete
  23. ಸರ್ಕಾರಿ ಶಾಲೆಗಳಲ್ಲಿ ಯಾರ ಭಾವಚಿತ್ರ ಇರಬೇಕು ಆದೇಶ ಇದ್ದರೆ ಕಳುಹಿಸಿ

    ReplyDelete
  24. Send me English medium wing in knda school language assigned order

    ReplyDelete
  25. ಶಾಲೆಯಲ್ಲಿ ಸರ್ಕಾರಿ ಹಾಗೂ ಅರೇ ಸರ್ಕಾರಿ ಖಾತೆ ಬೇರೆ ಬೇರೆಯಾಗಿರಬೇಕು ಎಂಬುದರ ಬಗ್ಗೆ ಸರ್ಕಾರಿ ಆದೇಶ ಕಳುಹಿಸಿ

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...